ಶುಕ್ರವಾರ, ಆಗಸ್ಟ್ 16, 2013
ಮಂಗಳವಾರ, ಆಗಸ್ಟ್ 6, 2013
ಸೋಮವಾರ, ಜುಲೈ 29, 2013
ಮಾನ್ಯ ಖಾದರ್ ಅವರಿಗೆ ನನ್ನೊಂದು ಅಭಿನಂದನಾ ಪತ್ರ.....

ಮಾನ್ಯ ಖಾದರ್ ಅವರಿಗೆ ನನ್ನೊಂದು ಅಭಿನಂದನಾ ಪತ್ರ.....
ನಿಮ್ಮ ಗುಟ್ಕಾ ನಿಷೇದ ಕಾನೂನಿಂದ ಅಡಿಕೆ ಬೆಳೆಗಾರರಿಗೆ ಮೊಗದಲ್ಲಿ ಸಂತೋಷ ಕೊಟ್ಟಿಲ್ಲ ಅಂದರು ...ನನ್ನ ಮೊಗದಲ್ಲಿ ಮಂದಹಾಸ ಬೀರಿದೆ...ಖಾದರ್ ಜೀ...ಯಾಕೆ ಗೊತ್ತ ಸರ್...ನನ್ನ ಗೆಳಯ. ದಿನಾಲೂ ಬೆಳಿಗ್ಗೆ..ಸಂಜೆ, ರಾತ್ರಿ ಗುಟ್ಕಾ ಜಗಿಯವುತಾನೆ..ಒಂದು ಸಲ ತಿನ್ನುವಾಗ ಒಂದು ತಿಂದ್ರು ಸುಮ್ಮನೆ ಇರಬಹುದಿತ್ತು ...ಆದ್ರೆ ಈ ಮಗಾ ಒಮ್ಮೆ ತಿನ್ನುವಾಗ ಐದು ಗುಟ್ಕಾಒಮ್ಮೆಲೆ ಸ್ವಾಹಾ ಮಾಡುತೇನೆ..ನಾನು ಒಬ್ಬ ಪ್ರೆಂಡ್ ಆಗಿ ಎಸ್ಟು ಸಲ ಬುದ್ದಿ ಹೇಳಿದರು ...ಕಿವಿ ಹಾಕುವ ಜಾಯಮಾನ ನನ್ನದಲ್ಲ ..ಬಂದು ಬಿಟ್ಟ ಆದುನಿಕ ಗಾಂಧಿ ಬೋಧಿಸಕ್ಕೆ...ನಾನು ಸಿನಿಮಾ ನೋಡದನ್ನೇ ಬಿಟ್ಟು ಬಿಟ್ಟಿದೇನೆ..ಅಂದ..ಮಗಾ ಯಾಕೆ ಅಂತ ಕೇಳಿದೆ...??? ಅದಕ್ಕೆ ಅವನು ಸಿನಿಮಾ ಶುರುವಾಗುವ ಮೊದಲು ..ಸಿಗೆರೆಟ್,ಗುಟ್ಕಾ ದೇಹಕ್ಕೆ ಹಾನಿಕರಕ್ಕ..ಇದು ನಿಮ್ಮನು ಕೊಲ್ಲುತ್ತೆ..ಅಂತ ಬರುತ್ತೆ ಅಲ್ಲವಾ.....ಅದು ನನ್ನಿಂದ ನೋಡ್ಕೆ ಆಗಲ್ಲ...ಅದು ನೋಡಿ ಈ ಚಟ ಬಿಡಬೇಕ ಅಂತ ಮನಸ್ಸಿಗೆ ಅನಿಸುತ್ತೆ ಅದಕ್ಕೆ ಸಿನೆಮಾನೆ ನೋಡುದನ್ನು ಬಿಟ್ಟುಬಿಟ್ಟೆ ಇನ್ನೂ ನಿನ್ನ ಮಾತು ಕೇಳುತೇನಾ...??ಅವತಿನಿಂದ ಅಂದ್ಕೊಂಡೆ ಸಾಗರದ ನೀರು ಉಪ್ಪೆ..ಅದನ್ನು ಯಾರಿಂದಲೂ ಬದಲಿಸಕ್ಕೆ ಆಗಲ್ಲ ಅವನ ಮನಪರಿವರ್ತನೆ ಅಭಿಯಾನಕ್ಕೆ ಅಲ್ಫವಿರಾಮ ಹಾಕಿದೆ....ಮೊನ್ನೆ ದಿಡೀರನೆ ನನ್ನ ಹತ್ತಿರ ಬಂದು ಮಗಾ ನಾನು ಗುಟ್ಕಾ ತಿನ್ನುದನ್ನು ಬಿಟ್ಟು ಬಿಟ್ಟೆ ಅಂದ...ನನೆಗೆ ನಂಬಕ್ಕೆ ಹಾಗಾದೆ ನನ್ನ ಇನ್ನೊಬ್ಬ ಗೆಳೆಯಹತ್ರ ಮೊಗ ನೋಡಿ ಕೇಳಿದೆ ಇವತ್ತು ಸೊರ್ಯ ದಿಕ್ಕು ಬದಲಿಸಿ ಬೇರೆ ದಿಕ್ಕುನಿಂದ ಉದಯಸಿದನ ಮಗಾ...???? ಇಲ್ಲ ಮಗಾ ಸತ್ಯ ನಾನು ಗುಟ್ಕಾ ಜಗಿಯದನ್ನು ಬಿಟ್ಟು ಬಿಟ್ಟೆ ..ನೀನು ನಂಬು ,ನಂಬದಿರು ಅಂದ...ನಾನು ಮರುಪ್ರಶ್ನೆ ಹಾಕಿದೆ..ನಿನ್ನ ಈ ಪರಿವರ್ತನೆಗೆ ಕಾರಣದ ಆ ಬುದ್ಡ ನಂತ ಮಹಾಪುರಷ ಯಾರಪ್ಪ..??? ಆ ಬೋಧಿ ಮರ ಯಾವುದಪ್ಪ...???? ಅಂತ ಕೇಳಿದ ಹಾಗ..ಅವನು ಹೇಳಿದ ಅದು ಯಾರು ಅಲ್ಲ ನಿಮ್ಮ ಊರಿನ ಶಾಸಕ ಈಗಿನ ಮಿನಿಸ್ಟರ್ ಖಾದರ್ ಮತ್ತು ಆ ಬೋಧಿ ಮರ ಕಾಂಗ್ರೇಸ್ ಎಂಭ ಹೆಮ್ಮರ ಅಂದ....ನೆಟ್‌ನಲ್ಲಿ ನ್ಯೂಸ್ ನೋಡಿದೆ ಆಗ ಸರಕಾರ ಗುಟ್ಕಾ ನಿಷೇದ ಕಾನುನೊ ಬಗ್ಗೆ ತಿಳಿಯತ್ತು ನನೆಗೆ ಸಂತೋಷ ಪಾರಾವೆ ಇರಲ್ಲಿಲ್ಲ...ನಿಮಗೊ ನಿಮ್ಮ ಸರಕಾರಕ್ಕೊನನ್ನ ಅನಂತ ದನ್ಯವಾದಗಳು..ಖಾದರ್...ಜಿ ನಿಮ್ಮನೋ ನೋಡುವಾಗ ನನೆಗೆ ಜೆಲಸಿ ಆಗುತ್ತೆ...ಯಾಕೆ ಗೊತ್ತ ಎಲ್ಲಿ ನೋಡಿದರು ನಿಮ್ಮ ಅಬಿನಂದನ ಬ್ಯಾನರ್ಗಳು ನೀವು ಮಿನಿಸ್ಟರ್ ಹಾಗೊವ ಮುಂಚೆಯ ಕುಡ್ಲದಲ್ಲಿ ರಾರಾಜಿಸಿದ್ದವು...ಈಗ ಅದು ದುಪ್ಪಟ್ಟು ಆಗಿದೆ...ಸದನ ವೀರ..ನಿಮ್ಮ ಜನಪರ ಕಾಳಜಿ ಉಳ್ಳ ಯೋಜನೆಗಳು ಇನ್ನೂ ಮೋಡಿ ಬರಲಿ..ಎಂದು ಆಶಿಸುತೆನೆ.....
ಭಾನುವಾರ, ಜುಲೈ 28, 2013
ಅತ್ಯಾಚಾರ ಪ್ರಕರಣಗಳಿಗೆ ಯಾರು ಹೊಣೆ ?..
ದೆಹಲಿಯಲ್ಲಿ ನಡೆದ ಅತ್ಯಾಚಾರ ಪ್ರಕರಣ ಭಾರತದಾದ್ಯಂತ ಪ್ರತಿಭಟನೆ ನಡೆದು ಆಡಳಿತ
ಸರಕಾರಕ್ಕೆ ಸಂಚಕಾರ ತಂದಿಟ್ಟಿತು. ಆ ಘಟನೆ ನಮಗೆ ಮರೆತೇ ಹೊಯಿತು ಅದು ಅಲ್ಲದೆ ನಮ್ಮ
ಕರಾವಳಿ ತಡಿಯಲ್ಲಿ ನಡೆದ ಸೌಮ್ಯ ಅತ್ಯಾಚಾರ ಪ್ರಕರಣ ಕೆಲವು ಪಟ್ಟಭದ್ರ ಹಿತಾಶಕ್ತಿಗಳ
ನಡುವೆ ಮಣ್ಣು ಸೇರಿತು. ಹಾಗೆಯೇ ಹಳ್ಳಿ ಪ್ರದೇಶದಲ್ಲಿ ನಡೆದು ಜಗಜ್ಜಾಹಿರವಾಗದೆ
ಮುಚ್ಚಿ ಹೋದ ಹಲವು ಅತ್ಯಾಚಾರ ಪ್ರಕರಣವಾಗಲಿ ಅಥವಾ ಮೊನ್ನೆ ನಡೆದ ಮಣಿಪಾಲ ಗ್ಯಾಂಗ್
ರೇಪ್ ಕೂಡ ಈ ರೀತಿ ಹಳ್ಳ ಹಿಡಿಯುದರಲ್ಲಿ ಎರಡು ಮಾತಿಲ್ಲ. ಇಷ್ಟೆಲ್ಲ ಆಗಿ
ಆರೋಪಿಗಳ್ಳನ್ನು ಗಲ್ಲು ಶಿಕ್ಷೆ ಕೊಡಿಸಿದರೂ ಇಂತಹ ಪ್ರಕರಣಗಳು ನಡೆಯುತ್ತಲೇ ಇರುತ್ತವೆ.
ಅದು ತಪ್ಪಲ್ಲ ಯಾಕೆ ಅಂತ ಕೇಳ್ತೀರ..? ನಮ್ಮ ಈ ಸಮಾಜದಲ್ಲಿ ಇಂತಹ ಹೇಯ ಕೃತ್ಯಗಳು
ನಡೆಯುದಕ್ಕೆ ಯಾವ ಪೋಲಿಸ್ ಅಧಿಕಾರಿಯನ್ನಾಗಲೀ ನಮ್ಮ ಉಸ್ತುವಾರಿ ಸಚಿವರನ್ನಾಗಲೀ
ನಿಂದಿಸಿ, ದೂಷಿಸಿ ಫಲವಿಲ್ಲ. ಇದಕ್ಕೆ ನೇರ ನೈತಿಕತೆ ಹೊಣೆ ಈಗಿನ ಕಾಲದ ನಾರಿಗಳೆ
ಹೊರಬೇಕು. ಇವರ ಅರೆ-ಬರೆ ಬಟ್ಟೆಗಳು ನಿಮ್ಮನ್ನು ಈ ಸ್ಥಿತಿ ತಂದಿಟ್ಟಿದೆ ಎಂದು ಯಾರಾದರು
ಕಹಿ ಸತ್ಯವನ್ನು ಒಪ್ಪಲು ತಯಾರಿದ್ದಾರ..? ಇಂತಹ ರೇಪ್ ನಡೆದಾಗ ಟೀವಿ ಮಾದ್ಯಮಗಳಲ್ಲಿ
ಗಂಟೆ ಗಟ್ಟಲೆ ಒಣ ಚರ್ಚೆ ಗಳು ನಡೆಯುತ್ತಲೇ ಇರುತ್ತದೆ. ಯಾವ ಮಹಿಳಾ ಹಕ್ಕುಗಳ ದೊಣ್ಣೆ
ನಾಯಕಿಯರು ಈ ಸತ್ಯವನ್ನು ಒಪ್ಪಲು ತಯಾರಿಲ್ಲ. ಇಲ್ಲಿ ಇಂತಹ ವಿಷಯಗಳ ಬಗ್ಗೆ ಆರೋಗ್ಯಕರ
ಚರ್ಚೆ ಇಂದಿಗೂ ಯಾವ ಮಾದ್ಯಮಗಳಲ್ಲು ನಡೆದಿಲ್ಲ, ನಡೆಯುವುದಿಲ್ಲ.ಗೆಳಯರೇ, ನಾನು ನೇರ ವಿಷಯಕ್ಕೆ ಬರುತ್ತೇನೆ. ಮೊನ್ನೆ ನಡೆದ ಮಣಿಪಾಲ್ ಗ್ಯಾಂಗ್ ರೇಪ್ ಬಗ್ಗೆ ನಾನು ಮತ್ತು ನನ್ನ ಆಪೀಸ್‍ನ ವಾಚ್‍ಮೆನ್ ಜೊತೆ ಚರ್ಚೆ ಮಾಡುವಾಗ ಅವರು ಹೇಳಿದ ಮಾತು ಈ ಲೇಖನ ಬರೆಯಲು ನನಗೆ ಸ್ಫೂರ್ತಿ ನೀಡಿತು. ಅವರು ಹೇಳುತ್ತಾರೆ, “ಈಗಿನ ಕಾಲದ ಅರೆ-ಬರೆ ಬಟ್ಟೆ ನೋಡಿದರೆ ಪರಬೆಗ್ ಯಂಕ್ ಮರ್ಲ್ ಪತ್ತುಂಡು (ಅಜ್ಜನಾದ ನನಗೇ ಹುಚ್ಚು ಹಿಡಿಸುತ್ತೆ) ಮತ್ತೆ ನಿಮ್ಮಂತ ನಿಗಿ ನಿಗಿ ವಯಸ್ಸಿನ ಹುಡುಗರು ಏನು ಮಾಡಿಯಾರು..?” ಅವರು ಇನ್ನೊಂದು ವಿಷಯ ಹೇಳುತ್ತಾರೆ.. “ನಿಮ್ಮ ಧರ್ಮದಲ್ಲಿನ ಪರ್ದಾ ಪದ್ದತಿ ಒಂದು ಲೆಕ್ಕದಲ್ಲಿ ಸರಿ ಅನಿಸುತ್ತೆ ನಿಮ್ಮ ಮುಸ್ಲಿಮ್ ಹುಡುಗಿಯರು ಈ ಕಾಮುಕರ ಕಣ್ಣಿನಿಂದ ಸೇಪ್ ಆಗಿರುತ್ತಾರೆ” ಅನ್ನುತ್ತಾನೆ.
ಪ್ರೀತಿಯ ಗೆಳೆಯರೇ, ಮೇಲೆ ಇರುವ ಚಿತ್ರವನ್ನು ಒಮ್ಮೆ ನೋಡಿ.. ಇದು ರಸ್ತೆ ಬದಿಯಲ್ಲಿ ನೆಡುವ ಸಾರ್ವಜನಿಕ ಸಸಿ ಅದಕ್ಕೆ ಸುತ್ತಲು ಬೇಲಿ ಹಾಕಿದ್ದಾರೆ ಪಂಜರದ ಹಾಗೆ ಯಾಕೆಂದರೆ ಆ ಗಿಡಗಳು ದನ-ಕರುಗಳ ಹೊಟ್ಟೆ ಸೇರದಿರಲಿ ಅಂತ ರಕ್ಷಣೆಗಾಗಿ ಈ ಬೇಲಿಯನ್ನು ಹಾಕುವ ಉದ್ದೇಶ ಹೊರತು ಬೇರೇನು ಅಲ್ಲ, ಅದರ ಹಾಗೇ ಈ ಪಂಜರದಂತಿರುವ ಬೇಲಿಯನ್ನು ಯಾರು ಕೂಡ ಬಂಧನ ಅಂತ ಕರೆಯಲು ಸಾದ್ಯವೇ..? ಹಾಗೆಯೇ ಇಸ್ಲಾಂ ಕಲಿಸಿದಂತಹ ಪರ್ದಾ ಪದ್ದತಿ ಕೂಡ ತಥೈವ.. ಕಾಮುಕರ ಕಣ್ಣಿನಿಂದ ರಕ್ಷಣೆಗಾಗಿ ಹೊರತು ಇದು ಬಂಧನವಲ್ಲ ಅಂತ ಸ್ತ್ರೀ ಸ್ವಾತಂತ್ರ್ಯದ ಬಗ್ಗೆ ಮಾತನಾಡುವ ಕೆಲವು ಗಂಡುಬೀರಿ ನಾರಿಗಳಿಗೆ ಅರ್ಥವಾಗುವುದು ಯಾವಾಗ..?
ಇದನ್ನು ವಿ ಕೆ ನ್ಯೂಸ್ ನಲ್ಲಿ ಓದಬೇಕಾದರೆ ಇಲ್ಲಿ ಕ್ಲಿಕ್ ಮಾಡಿ http://www.vknewz.com/2013/07/article-about-gang-rape/
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)





