ಭಾನುವಾರ, ಅಕ್ಟೋಬರ್ 13, 2013

ಇವರೆಲ್ಲರೂ ನನಗೆ ಕಳಿಸಿಕೊಟ್ಟ ಗುರುಗಳು ವಂದನೆ ಸಲ್ಲಿಸದಿದ್ದರೆ ಹೇಗೆ...






ನನೆಗೆ ಕನ್ನಡ ಕಳಿಸಿ ಕೊಟ್ಟ ಸ್ಕೊಲ್ ಟೀಚರ್ ,ಮಾತೃ ಬಾಷೆಯಾಗಿರು ಮಲೆಯಾಳಂ ಕಳಿಸಿಕೊಟ್ಟ ಅಮ್ಮ,ನಮ್ಮ ಕರವಾಳಿಯ ಪ್ರಾದೇಶಿಕ ಬಾಷೆ ಆಗಿರುವ ತುಳು ಕಳಿಸಿಕೊಟ್ಟ ನನ್ನ ಗೆಳೆಯ ಸಂತೋಷ್ ..ಕರವಾಳಿಯ ಪ್ರಾದೇಶಿಕ ಬಾಷೆ ಆಗಿರುವ ಬ್ಯಾರಿ ಬಾಷೆಯನ್ನು ಕಳಿಸಿಕೊಟ್ಟ ಉಳ್ಳಾಲದ ನನ್ನ ಕಾಲೇಜ್ ಗೆಳೆಯರು.. ಅರೇಬಿ ಓದಲು ಕಳಿಸಿ ಕೊಟ್ಟ ಹಂಜ ಉಸ್ತಾದ್ ವರು, ಹಿಂದಿ ಕಳಿಸಿ ಕೊಟ್ಟ ..ಈಗಲೂ ಊರಿಗೆ ಬಂದೆರೆ ಮನೆಗೆ ಬಂದು ಜಬ್ಬಾರ್ ಎಲ್ಲಿ,ಏನು ಮಾಡುತಾನೆ ಅಂತ ಕೇಳುವ ನಮ್ಮ ಎಲ್ಲರ ನೆಚ್ಚಿನ ಟೀಚರ್ ಸೋಮಶೇಕರ್ ಸರ್, ಇಂಗಿಷ್ ಎಬಿಸಿಡಿ ಕಳಿಸಿಕೊಟ್ಟ 5ನೇ ತರಗತಿಯ ಸಂದ್ಯಾ ಮೇಡಂ ತಮಿಳ್ ಕಳಿಸಿ ಕೊಟ್ಟ ಈಗಿನ ರೋಮ್ ಮೆಟ್ಸ್....ಈ ಬದುಕು ಇವರನ್ನು ಮೆರೆಯಲು ಸಾದ್ಯವೇ