
ನೀನು ಬಿಟ್ಟು ಹೋದೆ ....
ನಾನು ಹೀಗ ಶವವಾಗಿ ಮಲಗಿದ್ದೇನೆ
ದಪನ ಮಾಡಲು ಕಪನ* ವಸ್ತ್ರ ಕಡಿಮೆಯಾದರೆ
ಅ ನಿನ್ನ ಚಂದದ ಬಿಳಿ ಶಾಲುನ್ನು ನೀಡಿ ಸಹಕರಿಸುವೆಯ ...?
ಯಾರದರು ನಿನ್ನ ಬಳಿ ಯಾಕೆ ಈ ಹುಡುಗ ಸತ್ತ ಅಂತ ಕೇಳಿದರೆ
ಸಲ್ಪ ತೆಲೆ ಕೆಳಗೆ ಸರಿಸಿ ಹೇಳಿಬಿಡು ಪ್ರೀತಿಯ ಅಮಲಿನಿಂದ ಸತ್ತ
.
.
.
.
.
.
*ಕಪನ =ಸತ್ತ ದೇಹಕ್ಕೆ ಹೊದಿಸುವ ಬಟ್ಟೆ
ಮೊಲ : ಉರ್ದು
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ