ಸೋಮವಾರ, ಜುಲೈ 29, 2013

ಮಾನ್ಯ ಖಾದರ್ ಅವರಿಗೆ ನನ್ನೊಂದು ಅಭಿನಂದನಾ ಪತ್ರ.....


ಮಾನ್ಯ ಖಾದರ್ ಅವರಿಗೆ ನನ್ನೊಂದು ಅಭಿನಂದನಾ ಪತ್ರ.....
ನಿಮ್ಮ ಗುಟ್ಕಾ ನಿಷೇದ ಕಾನೂನಿಂದ ಅಡಿಕೆ ಬೆಳೆಗಾರರಿಗೆ ಮೊಗದಲ್ಲಿ ಸಂತೋಷ ಕೊಟ್ಟಿಲ್ಲ ಅಂದರು ...ನನ್ನ ಮೊಗದಲ್ಲಿ ಮಂದಹಾಸ ಬೀರಿದೆ...ಖಾದರ್ ಜೀ...ಯಾಕೆ ಗೊತ್ತ ಸರ್...ನನ್ನ ಗೆಳಯ. ದಿನಾಲೂ ಬೆಳಿಗ್ಗೆ..ಸಂಜೆ, ರಾತ್ರಿ ಗುಟ್ಕಾ ಜಗಿಯವುತಾನೆ..ಒಂದು ಸಲ ತಿನ್ನುವಾಗ ಒಂದು ತಿಂದ್ರು ಸುಮ್ಮನೆ ಇರಬಹುದಿತ್ತು ...ಆದ್ರೆ ಈ ಮಗಾ ಒಮ್ಮೆ ತಿನ್ನುವಾಗ ಐದು ಗುಟ್ಕಾಒಮ್ಮೆಲೆ ಸ್ವಾಹಾ ಮಾಡುತೇನೆ..ನಾನು ಒಬ್ಬ ಪ್ರೆಂಡ್ ಆಗಿ ಎಸ್ಟು ಸಲ ಬುದ್ದಿ ಹೇಳಿದರು ...ಕಿವಿ ಹಾಕುವ ಜಾಯಮಾನ ನನ್ನದಲ್ಲ ..ಬಂದು ಬಿಟ್ಟ ಆದುನಿಕ ಗಾಂಧಿ ಬೋಧಿಸಕ್ಕೆ...ನಾನು ಸಿನಿಮಾ ನೋಡದನ್ನೇ ಬಿಟ್ಟು ಬಿಟ್ಟಿದೇನೆ..ಅಂದ..ಮಗಾ ಯಾಕೆ ಅಂತ ಕೇಳಿದೆ...??? ಅದಕ್ಕೆ ಅವನು ಸಿನಿಮಾ ಶುರುವಾಗುವ ಮೊದಲು ..ಸಿಗೆರೆಟ್,ಗುಟ್ಕಾ ದೇಹಕ್ಕೆ ಹಾನಿಕರಕ್ಕ..ಇದು ನಿಮ್ಮನು ಕೊಲ್ಲುತ್ತೆ..ಅಂತ ಬರುತ್ತೆ ಅಲ್ಲವಾ.....ಅದು ನನ್ನಿಂದ ನೋಡ್ಕೆ ಆಗಲ್ಲ...ಅದು ನೋಡಿ ಈ ಚಟ ಬಿಡಬೇಕ ಅಂತ ಮನಸ್ಸಿಗೆ ಅನಿಸುತ್ತೆ ಅದಕ್ಕೆ ಸಿನೆಮಾನೆ ನೋಡುದನ್ನು ಬಿಟ್ಟುಬಿಟ್ಟೆ ಇನ್ನೂ ನಿನ್ನ ಮಾತು ಕೇಳುತೇನಾ...??ಅವತಿನಿಂದ ಅಂದ್ಕೊಂಡೆ ಸಾಗರದ ನೀರು ಉಪ್ಪೆ..ಅದನ್ನು ಯಾರಿಂದಲೂ ಬದಲಿಸಕ್ಕೆ ಆಗಲ್ಲ ಅವನ ಮನಪರಿವರ್ತನೆ ಅಭಿಯಾನಕ್ಕೆ ಅಲ್ಫವಿರಾಮ ಹಾಕಿದೆ....ಮೊನ್ನೆ ದಿಡೀರನೆ ನನ್ನ ಹತ್ತಿರ ಬಂದು ಮಗಾ ನಾನು ಗುಟ್ಕಾ ತಿನ್ನುದನ್ನು ಬಿಟ್ಟು ಬಿಟ್ಟೆ ಅಂದ...ನನೆಗೆ ನಂಬಕ್ಕೆ ಹಾಗಾದೆ ನನ್ನ ಇನ್ನೊಬ್ಬ ಗೆಳೆಯಹತ್ರ ಮೊಗ ನೋಡಿ ಕೇಳಿದೆ ಇವತ್ತು ಸೊರ್ಯ ದಿಕ್ಕು ಬದಲಿಸಿ ಬೇರೆ ದಿಕ್ಕುನಿಂದ ಉದಯಸಿದನ ಮಗಾ...???? ಇಲ್ಲ ಮಗಾ ಸತ್ಯ ನಾನು ಗುಟ್ಕಾ ಜಗಿಯದನ್ನು ಬಿಟ್ಟು ಬಿಟ್ಟೆ ..ನೀನು ನಂಬು ,ನಂಬದಿರು ಅಂದ...ನಾನು ಮರುಪ್ರಶ್ನೆ ಹಾಕಿದೆ..ನಿನ್ನ ಈ ಪರಿವರ್ತನೆಗೆ ಕಾರಣದ ಆ ಬುದ್ಡ ನಂತ ಮಹಾಪುರಷ ಯಾರಪ್ಪ..??? ಆ ಬೋಧಿ ಮರ ಯಾವುದಪ್ಪ...???? ಅಂತ ಕೇಳಿದ ಹಾಗ..ಅವನು ಹೇಳಿದ ಅದು ಯಾರು ಅಲ್ಲ ನಿಮ್ಮ ಊರಿನ ಶಾಸಕ ಈಗಿನ ಮಿನಿಸ್ಟರ್ ಖಾದರ್ ಮತ್ತು ಆ ಬೋಧಿ ಮರ ಕಾಂಗ್ರೇಸ್ ಎಂಭ ಹೆಮ್ಮರ ಅಂದ....ನೆಟ್‌ನಲ್ಲಿ ನ್ಯೂಸ್ ನೋಡಿದೆ ಆಗ ಸರಕಾರ ಗುಟ್ಕಾ ನಿಷೇದ ಕಾನುನೊ ಬಗ್ಗೆ ತಿಳಿಯತ್ತು ನನೆಗೆ ಸಂತೋಷ ಪಾರಾವೆ ಇರಲ್ಲಿಲ್ಲ...ನಿಮಗೊ ನಿಮ್ಮ ಸರಕಾರಕ್ಕೊನನ್ನ ಅನಂತ ದನ್ಯವಾದಗಳು..ಖಾದರ್...ಜಿ ನಿಮ್ಮನೋ ನೋಡುವಾಗ ನನೆಗೆ ಜೆಲಸಿ ಆಗುತ್ತೆ...ಯಾಕೆ ಗೊತ್ತ ಎಲ್ಲಿ ನೋಡಿದರು ನಿಮ್ಮ ಅಬಿನಂದನ ಬ್ಯಾನರ್ಗಳು ನೀವು ಮಿನಿಸ್ಟರ್ ಹಾಗೊವ ಮುಂಚೆಯ ಕುಡ್ಲದಲ್ಲಿ ರಾರಾಜಿಸಿದ್ದವು...ಈಗ ಅದು ದುಪ್ಪಟ್ಟು ಆಗಿದೆ...ಸದನ ವೀರ..ನಿಮ್ಮ ಜನಪರ ಕಾಳಜಿ ಉಳ್ಳ ಯೋಜನೆಗಳು ಇನ್ನೂ ಮೋಡಿ ಬರಲಿ..ಎಂದು ಆಶಿಸುತೆನೆ.....

1 ಕಾಮೆಂಟ್‌: