ಪನ್ನೀರು
ಇದು ಪದಗಳ ಸುವಾಸನೆ
ಮಂಗಳವಾರ, ಆಗಸ್ಟ್ 6, 2013
ಹುಡುಗನೊಬ್ಬನ ಹಾಯ್ಕುಗಳು
ನೀನು ಬಿಟ್ಟು ಹೋದ
ಆ ಕ್ಷಣದಿಂದ ಕಣ್ಣೀರು
ಕಣ್ಣಲ್ಲಿ ನಿಲ್ಲಲಾಗದೆ
ಕೆಸುವಿನ ಎಲೆ ಮೇಲೆ
ಬಿದ್ದ ಮಳೆ ಹನಿಯಂತೆ
ಜಾರುತ ಮಣ್ಣ ಸೇರಿತು
ಜೊತೆಗೆ ನಿನ್ನ ಪ್ರೀತಿವು
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನವೀನ ಪೋಸ್ಟ್
ಹಳೆಯ ಪೋಸ್ಟ್
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ