ನನ್ನ ಮೇಲೆ ಬಿದ್ದ ಮಳೆ ಹನಿ
ಇಲ್ಲಿ ತನಕ ಎಲ್ಲಿ ಹೋಗಿದ್ದೆ
ನನಗೆ ಇಂದು ಒಲಿದ ಕವನದ
ಸಾಲು ಇಲ್ಲಿ ತನಕ ಎಲ್ಲಿ ಮೆರೆಯಾಗಿದ್ದೆ
ನನ್ನ ತಲೆ ದೊಗುವಂತೆ ಮಾಡಿದ
ಅ ನಾದಸ್ವರ ಇಲ್ಲಿ ತನಕ ಎಲ್ಲಿ ಅಡಗಿದ್ದೆ
ಮೋಡದ ಗರ್ಭ ಹೊಕ್ಕರೆ ಮಳೆ
ಸಿಗಬಹುದೆನು
ನನ್ನ ಹೃದಯ ಬಗೆದು ನೋಡಿದರೆ
ನಿನ್ನ ಪ್ರೀತಿನೆ ತುಂಬಿದ ರಕ್ತ
ಮಾಂಸ ಖಂಡ ಸಿಗಬಹುದ...
ಕತ್ತಲು ಬಗೆದು ನೋಡಿದ್ರೆ
ಬೆಳಕು ಸಿಗಬಹುದು
ನನ್ನ ಹೃದಯ ಸಿಗಿದು
ನೋಡಿದರೆ ನಿನ್ನ ಪ್ರೀತಿನೆ ತುಂಬಿದ ರಕ್ತ ತುಂಬಿದ
ಮಾಂಸ ಖಂಡ ಸಿಗಬಹುದ..
.
.
.
.
ಮೂಲ:ತಮಿಳ್
ಅನುವಾದ : ಜಬ್ಬಾರ್ ಪರಪ್ಪು
ಇಲ್ಲಿ ತನಕ ಎಲ್ಲಿ ಹೋಗಿದ್ದೆ
ನನಗೆ ಇಂದು ಒಲಿದ ಕವನದ
ಸಾಲು ಇಲ್ಲಿ ತನಕ ಎಲ್ಲಿ ಮೆರೆಯಾಗಿದ್ದೆ
ನನ್ನ ತಲೆ ದೊಗುವಂತೆ ಮಾಡಿದ
ಅ ನಾದಸ್ವರ ಇಲ್ಲಿ ತನಕ ಎಲ್ಲಿ ಅಡಗಿದ್ದೆ
ಮೋಡದ ಗರ್ಭ ಹೊಕ್ಕರೆ ಮಳೆ
ಸಿಗಬಹುದೆನು
ನನ್ನ ಹೃದಯ ಬಗೆದು ನೋಡಿದರೆ
ನಿನ್ನ ಪ್ರೀತಿನೆ ತುಂಬಿದ ರಕ್ತ
ಮಾಂಸ ಖಂಡ ಸಿಗಬಹುದ...
ಕತ್ತಲು ಬಗೆದು ನೋಡಿದ್ರೆ
ಬೆಳಕು ಸಿಗಬಹುದು
ನನ್ನ ಹೃದಯ ಸಿಗಿದು
ನೋಡಿದರೆ ನಿನ್ನ ಪ್ರೀತಿನೆ ತುಂಬಿದ ರಕ್ತ ತುಂಬಿದ
ಮಾಂಸ ಖಂಡ ಸಿಗಬಹುದ..
.
.
.
.
ಮೂಲ:ತಮಿಳ್
ಅನುವಾದ : ಜಬ್ಬಾರ್ ಪರಪ್ಪು
ಭಾವಾನುವಾದ ಮೆಚ್ಚುಗೆಯಾಯಿತು ಗೆಳೆಯ. ಮೂಲ ಕವಿಯ ಹೆಸರೂ ಉಲ್ಲೇಖಿಸಿದರೆ ಚೆನ್ನ.
ಪ್ರತ್ಯುತ್ತರಅಳಿಸಿದನ್ಯವಾದ ಸರ್ ......ನನಗು ಗೊತ್ತಿಲ್ಲ ಸರ್ ಒಂದು ಸಿನಿಮಾದ ಹಾಡು ಇಷ್ಟ ಆಯಿತು ಅದಕೆ ಅನುವಾದ ಮಾಡಿದೆ
ಅಳಿಸಿ