ಶನಿವಾರ, ಜುಲೈ 27, 2013

...ಪ್ರೀತಿಯಿಂದ...




ನಿನ್ನ ಹೆಸರು ಹೇಳುವಾಗ ನನ್ನ ಎದೆಯಲ್ಲಿ
ಒಂದು ಕಾಣದ ಸಂತೋಷದ ಚೀರಾಟ
ನಿನ್ನ ಜೊತೆ ಬದುಕುದೆಂದರೆ ಅದು
ಮಧುರ ಬದುಕಿನ ಜೊತೆ ಹೋರಾಟ.

ನೀನು ನನ್ನ ನೋಡುವಾಗ ನಾನು
ನೀ ಪ್ರೀತಿಸುವ ಮಳೆಯಾಗಬಾರದೆ
ನೀನು ಅಳುವಾಗ ಆ ಪ್ರೀತಿಯ ಕಣ್ಣೀರಲ್ಲಿ
ನಾನು ಇರಬಾರದೆ....

ನೀನು ಇಲ್ಲಾ ನನಗೆ ಅಂದ ಆ ಕ್ಷಣ
ನಾನು ಕೆಂಡ ಆಗಿ ಬೂದಿಯಾಗಿ
ಮಣ್ಣು ಸೇರಬಾರದೆ..............
.
.
.
ಕವಿತೆ ಓನಾಮ ಗೊತಿಲ್ಲ ನನೆಗೆ.....ಆದ್ರೆ ತಮಿಳಿನ "ಅಂಗಡಿ ತೆರು" ಸಿನಿಮಾದ ಈ ಹಾಡು ನನೆಗೆ ತುಂಬಾ ಹಿಡಿಸಿತು...ಇದನ್ನು ಕನ್ನಡಕ್ಕೆ ಅನುವಾದ ಮಾಡವ ಅಬಿಲಾಷೆ ಇವತು ಈಡೇರಿತ್ತು....

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ