ಶನಿವಾರ, ಜುಲೈ 27, 2013

......ಒಡಲು.....





ಮಳೆಯಿಂದಾಗಿ ಬರುಡಾಗಿದ ಭೂಮಿ
ಒಡಲು ತಂಪಾಗಿ ಒಣ ಹೋಗಿದ್ದ
ಮರ-ಗಿಡಗಳು ಚಿಗುರುಡದು ಮೈನರಳಿಸಿತ್ತು

ನಿನ್ನ ಪ್ರೀತಿಯ ಮಾತುಗಳಿಲ್ಲದೆ ಸೊರಗಿ
ಹೋಗಿದ್ದ ಈ ಮನ ನಿನ್ನ ಕಣ್ನಸೆಳೆವ 
ಮೂಹಕ ನೋಟದಿಂದ ಮತ್ತೆ ಕಳೆ 
ಬಂದು ಮುಖದಲ್ಲಿ ತೇಜಸ್ಸು ನಲಿದಾಡಿದೆ...

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ