ಶನಿವಾರ, ಏಪ್ರಿಲ್ 25, 2015

#ಪೇಸ್ಬುಕ್#ವಾಟ್ಸಪ್


ಪೇಸ್ಬುಕ್ ನಿಜದಲ್ಲಿ ಪೇಸ್ಬುಕ್ ಅಲ್ಲ
ವಾಟ್ಸಪ್ ನಿಜದಲ್ಲಿ ವಾಟ್ಸಪ್ ಅಲ್ಲ
ಇವೆರಡೂ ಸಮಯ ಹಾಗೊ ನಮ್ಮನು
ಕೊಲ್ಲವು ರಾಕ್ಷಸ ಎರಡು ಮುಖಗಳು !


ಶುಕ್ರವಾರ, ಮಾರ್ಚ್ 14, 2014

ಆಶೆ


ಅವನಿಗೊಂದು
ಸಣ್ಣ ಆಶೆ
ಇತ್ತು ನನ್ನ 
ಮರಣ 
ನಂತರ 
ನನ್ನ ದೇಹ 
ಬರಿ ಮೃತ ದೇಹವಾಗದೆ
ಪಾರ್ಥಿವ ಶರೀರ ಆಗಬೇಕು

ಗಲ್ಲು ಶಿಕ್ಷೆ


ಯಾರಿಗೂ 
ತಿಳಿಯಲ್ಲ 
ಸಾವು 
ಯಾವಾಗ 
ಬರುತ್ತೆ 
ಅಂತ ಗಲ್ಲು ಶಿಕ್ಷೆಗೆ
ಗುರಿಯಾದ ಖೈದಿ
ಹೊರುತು 

ವಿಷಾದ ಗೀತೆ

ಬಾ ಒಲವೇ 
ನಾ ವಿಷಾದ ಗೀತೆ 
ನೆಚ್ಚಿಕೊಳ್ಳವ 
ಮೊದಲೇ 
ಬಂದು ನನ್ನ 
ಸೇರಿಬಿಡು
ನಾನು ಅಂದುಕೊಂಡಿದೆ 
ಅವಳೆಂದರೆ ನನ್ನ ಬಾಳ 
ಬೆಳಗಿಸುವ ದೀಪ
ಆದರೆ ಅವಳು ಉಳಿದೆ 
ಬಿಟ್ಟಳು ದೂರ ಎಂದು 
ತಲುಪದ ದ್ವೀಪ 

#ಲ(ಕ್ಷ್ಯ)ಕ್ಷ



ಅವನಿಗೆ ಒಂದೇ ಒಂದು ಲಕ್ಷ್ಯ 
ಸಂಪಾದಿಸಬೇಕು ತಾನು ಲಕ್ಷ ಲಕ್ಷ


ಸೋಪು 
ತಾನು ಕರಗಿ
ಇತರರ ಮೈ ತ್ವಚೆಯನ್ನು
ಕೋಮಲವಾಗಿಸಿತು